ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೇಳಾಯರು ಗ್ರಾಮ ಪಂಚಾಯಿತಿಗೆ ಕಂಪ್ಯೂಟರ್ ಪ್ರಿಂಟರ್ ಮತ್ತು ಇಂಟರ್ನೆಟ್ ಹಸ್ತಾಂತರ

ಮುಲ್ಕಿ:ಹಳೆಯಂಗಡಿ ಸಮೀಪದ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಳೈರು ಗ್ರಾಮ ಕರಣೀಕರ ಕಚೇರಿಗೆ ಸುಮಾರು 50000 ವೆಚ್ಚದಲ್ಲಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯ ರವರು ಕೊಡಮಾಡಿದ ಕಂಪ್ಯೂಟರ್ ಪ್ರೀಂಟರ್ ಮತ್ತು ಇಂಟರ್ ನೆಟ್ ಸೌಲಭ್ಯಗಳನ್ನು ಗ್ರಾಮಕರಣೀಕರಾದ ನಿತಿನ್ ರವರಿಗೆ ಇಂದು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಮುಂಬಯಿ ಉದ್ಯಮಿ ಕರುಣಾಕರ ಎಂ ಶೆಟ್ಟಿ ಮಧ್ಯ, ತಾಲ್ಲೂಕು ಪಂಚಾಯತ ಸದಸ್ಯೆ ವಜ್ರಾಕ್ಷಿ ಪಿ ಶೆಟ್ಟಿ, ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಜಯಾನಂದ ಚೇಳೈರು ,ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ರಮೇಶ್ ಶೆಟ್ಟಿ, ಸೋಮನಾಥ, ಸಂತೋಷ ಶೆಟ್ಟಿ, ವಿನಯ ಸಾಲ್ಯಾನ ಮತ್ತಿತರರು ಉಪಸ್ಥಿತರಿದ್ದರು

Edited By : Nagaraj Tulugeri
Kshetra Samachara

Kshetra Samachara

04/12/2020 01:39 pm

Cinque Terre

9.22 K

Cinque Terre

0

ಸಂಬಂಧಿತ ಸುದ್ದಿ