ಬೆಂಗಳೂರು: ಕರ್ನಾಟಕ ಹೈಕೋರ್ಟಿನಲ್ಲಿ 2020ನೇ ಸಾಲಿನ ನೇಮಕಾತಿ ಮುಂದುವರಿಸಲಾಗಿದ್ದು, ಕಾನೂನು ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
33 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 17ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಯಾವ ಹುದ್ದೆ: ಲಾ ಕ್ಲರ್ಕ್ಸ್-ಕಮ್-ರಿಸರ್ಚ್ ಅಸ್ಸಿಸ್ಟಂಟ್ಸ್
ಉದ್ಯೋಗ ಸ್ಥಳ: ಬೆಂಗಳೂರು
ವಯೋಮಿತಿ: 30 ವರ್ಷ, ನವೆಂಬರ್ 17, 2020ರಂತೆ. (ಎಸ್‌ಸಿ/ ಎಸ್‌ಟಿ/ ಹಿಂದುಳಿದ ವರ್ಗದ ಕೆಟಗೆರಿ -1 ಅಭ್ಯರ್ಥಿಗಳಿಗೆ: 3 ವರ್ಷ ವಿನಾಯಿತಿ)
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯನ್ನು ಮೌಖಿಕ ಪರೀಕ್ಷೆ, ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ.
Kshetra Samachara
21/10/2020 08:29 pm