ಉಡುಪಿ: ಉಡುಪಿಯ ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಾಸನ ಅನಂತಪದ್ಮನಾಭ ದೇವಸ್ಥಾನ ಇದರ ನೂತನ ದ್ವಜಸ್ಥಂಭದ ಶೋಭಾಯಾತ್ರೆಯು ಇಂದು ಜರುಗಿತು. ಬಡ್ನಾರು ಶ್ರೀ ಮೋಹಿನಿ ಭಟ್ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆ ನೆರವೇರಿತು.ಈ ಸಂದರ್ಭ ನೂರಾರು ಭಕ್ತರು ಉಪಸ್ಥಿತರಿದ್ದರು.
Kshetra Samachara
28/03/2022 09:13 pm