ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಕರಾವಳಿಯ ಪದ್ಮಶಾಲಿ ಕ್ರೀಡೋತ್ಸವಕ್ಕೆ ಚಾಲನೆ: ವಸ್ತು ಪ್ರದರ್ಶನ ಮೇಳ

ಉಡುಪಿ:ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ವತಿಯಿಂದ 29ನೇ ಪದ್ಮಶಾಲಿ ಕ್ರೀಡೋತ್ಸವ ಅಜ್ಜರಕಾಡಿನ ಕ್ರೀಡಾ ಮೈದಾನದಲ್ಲಿ ನಡೆಯಿತು.

ಕ್ರೀಡೋತ್ಸವದಲ್ಲಿ ಉಡುಪಿ ಮತ್ತು ಮಂಗಳೂರಿನ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ವಯೋಮಿತಿಯಲ್ಲಿ ಕ್ರೀಡಾಕೂಟಗಳು ನಡೆದವು. ಕ್ರೀಡೊತ್ಸವದಲ್ಲಿ ಉಭಯ ಜಿಲ್ಲೆಗಳ ನೇಕಾರರ ಸಂಘಗಳ ಆಶ್ರಯದಲ್ಲಿ ನವೀನ ಮಾದರಿಯ ಕೈ ಮಗ್ಗದ ಉತ್ಪನ್ನಗಳ ಪ್ರದರ್ಶನಗಳೂ ನಡೆದವು.

Edited By : PublicNext Desk
Kshetra Samachara

Kshetra Samachara

21/03/2022 04:24 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ