ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಅದಮಾರು ಮಠದ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯ ಅದಮಾರು ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.ನಾಳೆಯಿಂದ ಕೃಷ್ಣಾಪುರ ಮಠಾಧೀಶರು ಶ್ರೀಕೃಷ್ಣ ಪೂಜಾವಿಧಿಯನ್ನು ನೆರವೇರಿಸಲಿದ್ದಾರೆ.
Kshetra Samachara
17/01/2022 01:30 pm