ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಳತ್ತೂರು: "ದೇವರ ಆರಾಧನೆ ಮೂಲಕ ಲೋಕದ ಸಮಸ್ತ ರೋಗರುಜಿನಗಳು ನಾಶವಾಗಲಿ": ಸಂತೋಷ್ ಹೆಗ್ಡೆ

ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪ್ರಯುಕ್ತವಿವಿಧ ಭಜನಾ ಮಂಡಳಿಗಳಿಂದ ನಡೆಯುವ ಭಜನಾ ಸಂಕೀರ್ತನ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರಾದ ಸಂತೋಷ್ ಕುಮಾರ್ ಹೆಗ್ಡೆ ದೀಪ ಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ಅವರು ಮಾತನಾಡಿ ಭಜನಾ ಸಂಕೀರ್ತನೆ ಮೂಲಕ ದೇವರನ್ನು ಆರಾಧಿಸಿ ಲೋಕಕ್ಕೆ ಬಂದಿರುವ ಸಮಸ್ತ ರೋಗರುಜಿನಗಳು ನಾಶವಾಗಲಿ ಎಂದರು.

ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ವಾಸುದೇವ ಭಟ್, ರವಿರಾಜ್ ಶೆಟ್ಟಿ ಜತ್ತ ಬೆಟ್ಟು, ಸುಕುಮಾರ್ ಶೆಟ್ಟಿ ತಾಳಿಪಾಡಿಗುತ್ತು, ರಾಘವೇಂದ್ರ ಭಟ್ ಎಳತ್ತೂರು ಶಂಕರ್ ಶೆಟ್ಟಿ, ದೇವಳದ ಪ್ರಬಂಧಕ ಮೋಹನ್ ಶೆಟ್ಟಿ, ಸುಕೇಶ್ ಶೆಟ್ಟಿ ಧನಂಜಯ ಕೊಲಕಾಡಿ, ಪ್ರಶಾಂತ್ ಶೆಟ್ಟಿ ,ಸಂದೇಶ್ ಮತ್ತು ಎಳತ್ತೂರು, ತಾಳಿಪಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು

Edited By :
Kshetra Samachara

Kshetra Samachara

14/01/2022 10:13 am

Cinque Terre

12.09 K

Cinque Terre

0

ಸಂಬಂಧಿತ ಸುದ್ದಿ