ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಾಲೆಯಿಲ್ಲದೆ ಸ್ವಾತಂತ್ರ್ಯ ಸಂಭ್ರಮದಿಂದ ವಂಚಿತರಾದ ಮಕ್ಕಳಿಗೆ ಕುಲಶೇಖರ ಕೆ.ಎಚ್.ಬಿ ಲೇಔಟ್ ನ ಆವರಣದಲ್ಲಿಯೇ ಧ್ವಜಾರೋಹಣ

ಮಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಶಾಲೆಯಿಲ್ಲದೆ ಮನೆಯಲ್ಲಿಯೇ ಇರುವ ಮಕ್ಕಳು ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಂಗಳೂರ ಹೊರವಲಯದ ಕುಲಶೇಖರ ಬಳಿಯ ಕೆ.ಎಚ್.ಬಿ ಲೇಔಟ್ ನ ಆವರಣದಲ್ಲಿಯೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಲಾಗಿದೆ.

ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದರೂ, ಮಕ್ಕಳು‌ ಶಾಲೆಯಿಲ್ಲದೆ ಈ ಸಂಭ್ರಮದಿಂದ ಅವಕಾಶ ವಂಚಿತರಾಗಬಾರದೆಂದು ಕಾಲನಿ‌ ಮಕ್ಕಳಿಗಾಗಿ ಧ್ವಜಾರೋಹಣ ನೆರವೇರಿಸಲಾಗಿದೆ. ಈ ಮೂಲಕ ಕೋವಿಡ್ ಕಾರ್ಯಸೂಚಿಯನ್ನು ಅನುಸರಿಸಿ ಮನೆಯ ಆಸುಪಾಸಿನಲ್ಲೇ ಧ್ವಜಾಹಾರೋಣ ನೆರವೇರಿಸಲಾಗಿದೆ.

Edited By : Manjunath H D
Kshetra Samachara

Kshetra Samachara

15/08/2021 03:53 pm

Cinque Terre

10.83 K

Cinque Terre

0

ಸಂಬಂಧಿತ ಸುದ್ದಿ