ಸಾಲಿಗ್ರಾಮ: ಕನ್ನಡಿಗರ ಪಾಲಿನ ಅಪ್ಪು, ಯುವರತ್ನ ನಮ್ಮನ್ನೆಲ್ಲ ಬಿಟ್ಟು, ಬರಲಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅಭಿಮಾನಿಗಳು ಗಾಢ ಶೋಕದಲ್ಲಿದ್ದಾರೆ.
ಈ ಮಧ್ಯೆ, ಉಡುಪಿ ಜಿಲ್ಲೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯೊಬ್ಬರು ಕೈ ಜಜ್ಜಿಕೊಂಡಿದ್ದಾರೆ. ಸಾಲಿಗ್ರಾಮದ ರಿಕ್ಷಾ ಡ್ರೈವರ್ ಸತೀಶ್ (35) ತನ್ನ ರಿಕ್ಷಾಕ್ಕೆ ಕೈಯನ್ನು ಜಜ್ಜಿಕೊಂಡು ರಕ್ತ ತರ್ಪಣ ನೀಡಿ, ಶ್ರದ್ಧಾಂಜಲಿ ಅರ್ಪಿಸಿದ್ದಾರೆ!
Kshetra Samachara
29/10/2021 10:46 pm