ಸುರತ್ಕಲ್: ವಿದ್ಯುತ್ ಅವಘಡದಿಂದಾಗಿ ಸುರತ್ಕಲ್ ಸಮೀಪದ ಚೇಳೈರು ಬಡಗು ತೋಟ ಕೊಲ್ಯ ನಿವಾಸಿ ಉಮೇಶ್ ಕೋಟ್ಯಾನ್ (60) ಭಾನುವಾರ ಸಾವನ್ನಪ್ಪಿದ್ದಾರೆ. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.
ಉಮೇಶ್ ಕೋಟ್ಯಾನ್ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಚೇಳೈರು ಗ್ರಾ ಪಂ. ಮಾಜಿ ಅಧ್ಯಕ್ಷ ಜಯಾನಂದ ಸಂತಾಪ ಸೂಚಿಸಿದ್ದಾರೆ.
Kshetra Samachara
10/10/2021 04:45 pm