ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು ಅಭಿವೃದ್ಧಿ ಕಾಮಗಾರಿ ಬಗ್ಗೆ ಸಂಸದ ಬಿ. ವೈ ರಾಘವೇಂದ್ರ ಮಾಹಿತಿ!

ಬೈಂದೂರು:ಕೊಲ್ಲೂರು ಹಾಗೂ ಕೊಡಚಾದ್ರಿ ರೋಪ್ ವೇ 766 ಹೆದ್ದಾರಿ ಬೈಪಾಸ್ ನಿರ್ಮಾಣದ ಅನುಮೋದನೆ ಹಾಗೂ ಬೈಂದೂರು ಸಮಗ್ರ ಅಭಿವೃದ್ಧಿಯ ಬಗೆಗಿನ ಯೋಜನೆಗಳ ಬಗ್ಗೆ ಸಂಸದ ಬಿ. ವೈ ರಾಘವೇಂದ್ರ ಹಾಲ್ಕಲ್ ಅಂತವರ್ನಮ್ ನಲ್ಲಿ ಸುದ್ದಿಗೋಷ್ಠಿ ನೆಡೆಸಿ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

11/05/2022 09:59 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ