ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮುಂಡ್ಕೂರು ಜಾತ್ರ ಮಹೋತ್ಸವದಲ್ಲಿ ಕಳ್ಳರ ಜಾಲ..!

ಬೆಳ್ಮಣ್: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥೋತ್ಸವ ಸಂದರ್ಭ ಜನರ ನೂಕುನುಗ್ಗಲಿನಲ್ಲಿ ಸರ ಕಳ್ಳರು ಇರುವುದು ಬೆಳಕಿಗೆ ಬಂದಿದೆ.

ಹೆಚ್ಚಾಗಿ ಮಕ್ಕಳ ಮತ್ತು ವಯಸ್ಸಿನವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಇವರು ಕತ್ತಿನಲ್ಲಿರುವ ಸರವನ್ನು ಅರಿವಿಗೆ ಬರದಂತೆ ಲಪಟಾಯಿಸುವಾಗ ಸಾರ್ವಜನಿಕರು ಇಬ್ಬರು ಮಹಿಳೆ ಸರಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇವರು ಮೂಲತಃ ತಮಿಳುನಾಡಿನವರಾಗಿದ್ದು ಭವಾನಿ ಮತ್ತು ಸಂಧ್ಯಾ ಎಂದು ತಿಳಿದು ಬಂದಿದೆ.

Edited By : Nagaraj Tulugeri
Kshetra Samachara

Kshetra Samachara

18/02/2021 08:34 pm

Cinque Terre

10.46 K

Cinque Terre

0

ಸಂಬಂಧಿತ ಸುದ್ದಿ