ನಟಿ ಅನುಷ್ಕಾ ಶರ್ಮಾ ಅವರಿಗಾಗಿ ವಿರಾಟ ಕೊಹ್ಲಿ ಪೆಟರ್ನಿಟಿ ಲೀವ್ ತೆಗೆದುಕೊಂಡಿದ್ದಾರೆ.
ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಖುಷ್ ಯಲ್ಲಿದ್ದಾರೆ.
ಪ್ರೆಗ್ನೆನ್ಸಿ ನಡುವೆ ಕೆಲಸ ಮಾಡ್ತಾ ನಟಿ ಅನುಷ್ಕಾ ಸುದ್ದಿಯಾಗ್ತಿದ್ರೆ ಇದೀಗ ಕೊಹ್ಲಿ ತಮ್ಮ ನಿರ್ಧಾರವೊಂದರಿಂದ ಸುದ್ದಿಯಾಗಿದ್ದಾರೆ.
ಹೆಣ್ಮಕ್ಕಳು ಮೆಟರ್ನಿಟಿ ಲೀವ್ ತಗೊಳೋದು ಸಾಮಾನ್ಯ ಆದ್ರೆ ವಿರಾಟ್ ಪೆಟರ್ನಿಟಿ ಲೀವ್ ತಗೊಳ್ತಿದ್ದಾರೆ.
ಮಗು ಹುಟ್ಟುವ ಸಮಯದಲ್ಲಿ ಪತ್ನಿ ಜೊತೆ ಇರಬೇಕು ಎನ್ನುವ ಕೊಹ್ಲಿ ಪೆಟರ್ನಿಟಿ ಲೀವ್ ತೆಗೆದುಕೊಳ್ಳುವ ನಿರ್ಧಾರದ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
ಪತ್ನಿ ಮೊದಲ ಮಗುವಿಗೆ ಜನ್ಮ ನೀಡೋ ಸಂದರ್ಭ ತಾನು ಜೊತೆಗಿರಬೇಕೆಂಬ ಉದ್ದೇಶದಿಂದ ಕೊಹ್ಲಿ ಆಸ್ಟ್ರೇಲಿಯಾ ಟೆಸ್ಟ್ ಸಿರೀಸ್ ರದ್ದು ಪಡಿಸಿದ್ದಾರೆ.
PublicNext
28/11/2020 05:19 pm