ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವ್ರು ಹೊಸಬರಿಗೆ ಅವಕಾಶ ಕೊಡ್ತಾರೆ. ತಮ್ಮ ರಾಜಕೀಯ ಜೀವನದಿಂದಲೂ ನಿವೃತ್ತಿ ಪಡೀತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.ಆದರೆ, ಕೇಂದ್ರ ಗೃಹ ಸಚಿವರು ಅಮಿತ್ ಶಾ ಈಗ ಆ ಎಲ್ಲ ಊಹಾ-ಪೂಹಗಳಿಗೆ ತೆರೆ ಎಳೆದಿದ್ದಾರೆ.
ಪಾಟ್ನಾದಲ್ಲಿ ಬಿಜೆಪಿ ವಿವಿಧ ಮೋರ್ಚಾಗಳ ಜಂಟಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಇತ್ತು. ಅದರ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅಮಿತ್ ಶಾ ಮಾತನಾಡಿದರು.
ಹೌದು. 2024ರ ಪ್ರಧಾನಿ ಅಭ್ಯರ್ಥಿ ಬೇರೆ ಯಾರೋ ಅಲ್ಲ. ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿ ಆಗಿರುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
PublicNext
01/08/2022 06:42 pm