ಬಾಗಲಕೋಟೆ: ಮಾನವೀಯತೆಯಿಂದಲೇ ಆ ಮಹಿಳೆಗೆ ಹಣ ಕೊಟ್ಟಿದ್ದೇವೆ. ಆ ಮಹಿಳೆ ಅದನ್ನ ಎಸೆದು ಹೋದ್ರು. ಆದರೆ, ಆ ದುಡ್ಡನ್ನ ಅವರಿಗೇನೆ ವಾಪಸ್ ಕೊಟ್ಟಿದೇವೆ ಎಂದು ಇಂದು ಕೆರೂರಿನಲ್ಲಿ ನಡೆದ ಘಟನೆಗೆ ಬಗ್ಗೆ ಮಾಜಿ ಸಿ.ಎಂ.ಸಿದ್ದರಾಮಯ್ಯ ಪ್ರತಿಕ್ರಿಯೇ ನೀಡಿದ್ದಾರೆ.
ನಾವು ಮಾನವೀಯತೆಯಿಂದಲೇ ಆ ಮಹಿಳೆಗೆ ಹಣಕೊಟ್ಟಿದೇವೆ. ಇದು ಪರಿಹಾರ ಅಲ್ಲವೇ ಅಲ್ಲ. ಅವರ ಕಷ್ಟಕ್ಕೆ ಆಗಲಿ ಅಂತಲೂ ಕೊಟ್ಟಿಲ್ಲ. ಏನಾದರೂ ಆದಾಗ ಸರ್ಕಾರದಿಂದ 1 ಲಕ್ಷ, 2 ಲಕ್ಷ ಪರಿಹಾರ ಕೊಡ್ತೀವಿ.
ಸತ್ತು ಹೋದವರಿಗೂ ಪರಿಹಾರ ಕೊಡ್ತೀವಿ. ಆದರೆ, ಸತ್ತು ಹೋದವ್ರು ವಾಪಸ್ ಬರ್ತಾರಾ ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
PublicNext
15/07/2022 04:31 pm