ನವದೆಹಲಿ: ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈಗ ಮಂಗಲ್ ಇನ್ಫೆಕ್ಷನ್ ಆಗಿದೆ. ಮೊನ್ನೆ ಜೂನ್ 12 ರಂದು ಸೋನಿಯಾ ಗಾಂಧಿ ಅವ್ರು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಕಾರಣದಿಂದಲೇ ಸೋನಿಯಾ ಅವರಿಗೆ ಗಂಗಾ ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದೆ. ಆದರೆ, ಪೋಸ್ಟ್ ಕೋವಿಡ್ ಲಕ್ಷಣಗಳ ಜೊತೆಗೆ ಈ ವಾರದ ತಪಾಸಣೆ ವೇಳೆ ರೆಸ್ಪಿರೇಟರಿ ಸಿಸ್ಟಮ್‌ನಲ್ಲಿ ಫಂಗಲ್ ಇನ್ಫೆಕ್ಷನ್ ಪತ್ತೆ ಆಗಿದೆ.
ಆದರೆ, ಸೋನಿಯಾ ಅವರಿಗೆ ಪೋಸ್ಟ್ ಕೋವಿಡ್‌ಗೆ ಸಂಬಂಧಿಸಿದಂತೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರು ಸೋನಿಯಾ ಗಾಂಧಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.
PublicNext
17/06/2022 12:50 pm