ತುಮಕೂರು: ಶಿಕ್ಷಣ ಸಚಿವರ ಮನೆ ಮುಂದೆ RSS ಚಡ್ಡಿಗೆ ಬೆಂಕಿಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟ NSUI ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಒಂದು ವಾರಗಳು ಕಳೆದರೂ ಕೂಡ NSUI ಕಾರ್ಯಕರ್ತರಿಗೆ ಜಾಮೀನು ಸಿಕ್ಕಿಲ್ಲ. ಇಂದು ತುಮಕೂರು ಜೈಲಿಗೆ ಭೇಟಿ ನೀಡಿದ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮತ್ತು NSUI ಕಾರ್ಯಕರ್ತರು.
ತುಮಕೂರಿನ ಜೈಲಿಗೆ ಭೇಟಿ ನೀಡಿದ ಸೌಮ್ಯ ರೆಡ್ಡಿ ಜೈಲಿನಲ್ಲಿರುವ NSUI ಕಾರ್ಯಕರ್ತರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿಸಿದರು.
PublicNext
08/06/2022 06:33 pm