ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಅನ್ನೇ ಸಮವಸ್ತ್ರ ಮಾಡಿ ಬಿಡಿ: ಸಿಟಿ ರವಿ ಆಕ್ರೋಶ

ಚಿಕ್ಕಮಗಳೂರು: ಹಿಜಾಬ್‌ ಅನ್ನೇ ಶಾಲಾ ಸಮವಸ್ತ್ರ ಮಾಡಿ ಬಿಡಿ. ಅಲ್ಲಿಗೆ ಎಲ್ಲ ಸಮಸ್ಯೆ ಬಗೆ ಹರೆಯುತ್ತದೆ.ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ.ರವಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಎಂತಹ ದುರ್ದೈವ ನೋಡಿ, ನಮ್ಮ ದೇಶದಲ್ಲಿ ಬಹು ಸಂಖ್ಯಾತರೇ ಈಗ ಸಮಾನ ಹಕ್ಕಿಗಾಗಿ ಹೋರಾಡೋ ಪರಿಸ್ಥಿತಿ ಬಂದಿದೆ.ಇತರಡೆ ಹಾಗಿಲ್ಲ. ಅಲ್ಪ ಸಂಖ್ಯಾತರೇ ತಮ್ಮ ಹಕ್ಕಿಗಾಗಿ ಹೋರಾಡ್ತಿದ್ದಾರೆ ಎಂದು ಸಿ.ಟಿ ರವಿ ಹೇಳಿದ್ದಾರೆ.

ಅಲ್ಪ ಸಂಖ್ಯಾತರು ನಮ್ಮದೇ ಬೇರೆ. ನಮ್ಮದೇ ನಡೀಬೇಕು ಅಂತಿದ್ದಾರೆ. ಈ ನಡೆ ಒಳ್ಳೆಯದಲ್ಲ. ಇದು ಅಪಾಯಕಾರಿ ಅಂತಲೂ ಅಭಿಪ್ರಾಯ ಪಟ್ಟಿದ್ದಾರೆ ಸಿ.ಟಿ ರವಿ.

Edited By :
PublicNext

PublicNext

09/02/2022 07:20 am

Cinque Terre

37.92 K

Cinque Terre

25

ಸಂಬಂಧಿತ ಸುದ್ದಿ