ಉಡುಪಿ: ಬೆಳಗಾವಿಯಲ್ಲಿ ಎಂ ಇ ಎಸ್ ಪುಂಡರ ಗುಂಡಾಗಿರಿ ವಿಚಾರವಾಗಿ ಇಂದನ, ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು ಘಟನೆಯನ್ನು ಖಂಡಿಸಿದ್ದಾರೆ. ಕನ್ನಡ ಭಾಷೆ ಧ್ವಜ ಸಾಹಿತ್ಯದ ಬಗ್ಗೆ ಗೌರವ ಇಟ್ಟುಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ.ಕನ್ನಡ ಧ್ವಜ ,ಭಾಷೆ ಮತ್ತು ನೆಲದ ವಿಚಾರದಲ್ಲಿ ಅಗೌರವ ತೋರಿದರೆ ಅಂಥವರು ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
18/12/2021 11:12 am