ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿದೆ - ಪರಮೇಶ್ವರ್

ತುಮಕೂರು: ಜೆಡಿಎಸ್, ಬಿಜೆಪಿ ಅವರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ,ಅದಕ್ಕೆ ಸಾಕ್ಷಿ ಇವತ್ತು ಎಲ್ಲಾ 25 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಿಲ್ಲದೆ ಇರೋದು. ಅಭ್ಯರ್ಥಿಗಳನ್ನು ಹಾಕಿಲ್ಲ ಅಂದ್ರೆ ಇಂಡೈರೆಕ್ಟ್ ಆಗಿ ಬೆಂಬಲಿಸಿ ಅಂತ ಹೇಳ್ತಾ ಇರೋದು ನಮಗೆ ಕಾಣಿಸ್ತಾ ಇದೆ ಎಂದು ಕೊರಟಗೆರೆಯಲ್ಲಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಉದ್ದೇಶಪೂರ್ವಕವಾಗಿ ಈ ರೀತಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ,ಕಾಂಗ್ರೆಸ್ಸಿಗೆ ತೊಂದರೆ ಆಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೊಂದಾಣಿಕೆ ಮಾಡಲಾಗಿದೆ ಎಂದರು.

Edited By : Manjunath H D
PublicNext

PublicNext

28/11/2021 09:47 am

Cinque Terre

75.47 K

Cinque Terre

3

ಸಂಬಂಧಿತ ಸುದ್ದಿ