ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ಜಿಲ್ಲೆ ಕಸಾಪ ಅಧ್ಯಕ್ಷರಾಗಿ ಕೆಎಸ್ ಸಿದ್ದಲಿಂಗಪ್ಪ ಆಯ್ಕೆ

ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಕೆ.ಎಸ್.ಸಿದ್ದಲಿಂಗಪ್ಪ ಆಯ್ಕೆ ಆಗಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಚುನಾವಣೆ ಆರಂಭಗೊಂಡಿದೆ. ಸಂಜೆ 5 ಗಂಟೆಯಿಂದ ಎಣಿಕೆ ಕಾರ್ಯ ಶುರು ಆಗಿದೆ. 7:25ಕ್ಕೆ ಎಣಿಕೆ ಕಾರ್ಯ ಮುಗಿದು ಫಲಿತಾಂಶ ಹೊರ ಬಂದಿದೆ. 713 ಮತಗಳ ಅಂತರದಿಂದಲೇ ಕೆ.ಎಸ್.ಸಿದ್ದಲಿಂಗಪ್ಪ ಜಯಗಳಿಸಿದ್ದಾರೆ.

Edited By :
PublicNext

PublicNext

21/11/2021 07:41 pm

Cinque Terre

32.27 K

Cinque Terre

0

ಸಂಬಂಧಿತ ಸುದ್ದಿ