ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಾಬ್ ಮಲಿಕ್ ಗೆ ಭೂಗತ ನಂಟಿದೆ: ಮಾಜಿ ಸಿಎಂ ದೇವೇಂದ್ರ ಫಡ್ನವಿಸ್

ಮುಂಬೈ:ಎನ್‌ಸಿಪಿ ನಾಯಕ ನವಾಬ್ ಮಲಿಕ್ ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಈಗ ಕಿಡಿಕಾರಿದ್ದಾರೆ. ದೀಪಾವಳಿ ಹಬ್ಬವೊಂದು ಮುಗಿಯಲಿ ದಾಖಲೆ ಸಮೇತ ನವಾಬ್ ಮಲಿಕ್ ಜನ್ಮ ಜಾಲಾಡುತ್ತೇನೆ ಎಂದು ಅವಾಜ್ ಹಾಕಿದ್ದಾರೆ.

ನವಾಬ್ ಮಲ್ಲಿಕ್ ಗೆ ಭೂಗತ ಲೋಕದ ನಂಟಿದೆ. ಅದನ್ನ ಈಗಲ್ಲ ದೀಪಾವಳಿ ಮುಗಿಯಲಿ ಆಗಲೇ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ದೇವೇಂದ್ರ ಫಡ್ನವಿಸ್ ಈಗ ಹೇಳಿದ್ದಾರೆ.

Edited By :
PublicNext

PublicNext

01/11/2021 10:33 pm

Cinque Terre

35.61 K

Cinque Terre

3

ಸಂಬಂಧಿತ ಸುದ್ದಿ