ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮನೆಯ ಸಾಕು ನಾಯಿಗೆ ಬೊಮ್ಮಾಯಿ ವಿದಾಯ ಹೇಳಿದ್ದು ಹೇಗೆ ಗೊತ್ತಾ?

ಧಾರವಾಡ: ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಮನೆಯ ಶ್ವಾನ ತೀರಿ ಹೋಗಿತ್ತು. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರು ಶ್ವಾನ ಕಳೆದುಕೊಂಡು ಸಣ್ಣ ಮಗುವಿನ ರೀತಿಯಲ್ಲಿ ಗಳಗಳನೇ ಅತ್ತ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಇದೀಗ ಆ ವೀಡಿಯೋ ವೈರಲ್ ಆಗಿದೆ.

Edited By : Manjunath H D
PublicNext

PublicNext

28/07/2021 11:27 pm

Cinque Terre

82.31 K

Cinque Terre

1

ಸಂಬಂಧಿತ ಸುದ್ದಿ