ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಪೊಲೀಸರಿಗೆ ನಡುಬೀದಿಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಾಹನಗಳ ದಾಖಲೆ ಪರಿಶೀಲಿಸುವ ನೆಪದಲ್ಲಿ ಎಲ್ಲ ವಾಹನಗಳನ್ನು ತಡೆದು ಸಂಚಾರ ದಟ್ಟಣೆಗೆ ಪೊಲೀಸರು ಕಾರಣವಾಗಿದ್ದಾರೆ ಎನ್ನುವುದು ರಮೇಶ್‌ಕುಮಾರ್ ಆರೋಪ. ಚಿಂತಾಮಣಿ ರಸ್ತೆಯಲ್ಲಿ ತಾವು ತೆರಳುತ್ತಿದ್ದಾಗ ಇದನ್ನೆಲ್ಲ ಗಮನಿಸಿದ ಮಾಜಿ ಸ್ಪೀಕರ್, ಒಮ್ಮಿಂದೊಮ್ಮೆಲೇ ಕಾರಿನಿಂದ ಇಳಿದು ಪೊಲೀಸರ ಮೇಲೆ ಗರಂ ಆಗಿದ್ದಾರೆ. ಇಷ್ಟೆಲ್ಲ ಟ್ರಾಫಿಕ್ ಜಾಮ್ ಆಗಿದೆ. ನಿಮಗೆಲ್ಲ ಗೊತ್ತಾಗಲ್ವೇನ್ರಿ..ನಿಮ್ಮ ಮಕ್ಕಳಿಗೆ ಒಳ್ಳೇದಾಗುತ್ತಾ? ಎಂದು ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ...
PublicNext
28/08/2021 04:03 pm