ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರ ವಿಧಾನಸಭೆಯಲ್ಲಿ ಮಾರಾಮಾರಿ ಶಾಸಕರನ್ನು ಎತ್ತಿ ಹೊರ ಬಿಸಾಡಿದ ಪೊಲೀಸ್!

ಪ್ರಗತಿಪರ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಅಧಿವೇಶನಗಳನ್ನು ನಡೆಸಲಾಗುತ್ತದೆ. ಆದ್ರೆ ಅಧಿವೇಶನಗಳಲ್ಲಿ ಆಗೋದೆ ಬೇರೆ. ಬೇಡದಿರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿಯೇ ಕಾಲಹರಣವಾಗುವುದು ಸಾಮಾನ್ಯ ಎನ್ನುವಂತ್ತಾಗಿದೆ.

ಸದ್ಯ ಕರ್ನಾಟಕದ ವಿಧಾನಪರಿಷತ್ ನಲ್ಲಿ ಗೊತ್ತುವಳಿ ಮಂಡನೆ ವೇಳೆ ನಡೆದ ಸಭಾಪತಿಗಳ ತಳ್ಳಾಟದಂತೆ, ಬಿಹಾರ ವಿಧಾನಸಭೆಯಲ್ಲೂ ಅದೇ ರೀತಿಯ ಗಲಭೆ ನಿನ್ನೆ (ಮಂಗಳವಾರ) ನಡೆದಿದೆ. ವಿಶೇಷ ಸಶಸ್ತ್ರ ಪೊಲೀಸ್ ಮಸೂದೆಗೆ ವಿರೋಧಿಸಿ ಬಿಹಾರ ವಿಧಾಸಭೆಯಲ್ಲಿ ಗದ್ದಲ ನಡೆದಿದೆ. ಮಸೂದೆಯನ್ನು ವಿರೋಧಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಇನ್ನು ಸದನದಲ್ಲಿ ಗಲಾಟೆಗಳು ಹೆಚ್ಚಾಗುತ್ತಿದ್ದಂತೆ ಮಹಿಳಾ ಶಾಸಕರೂ ಎಂದೂ ಕೇರ್ ಮಾಡದೆ ಅರೆಸೇನಾ ಸಿಬ್ಬಂದಿಗಳು ಶಾಸಕರ ಕಾಲು ಹಿಡಿದು ಎತ್ತಿ ಹೊರದಬ್ಬಿರುವ ವಿಡಿಯೋ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

25/08/2021 04:27 pm

Cinque Terre

77.29 K

Cinque Terre

3

ಸಂಬಂಧಿತ ಸುದ್ದಿ