ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ACB ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದಾರೆ. ಇದೇ ವೇಳೆ ಜಮೀರ್ ಮನೆಯಲ್ಲಿ 24 ಜೀವಂತ ಗುಂಡುಗಳು ಪತ್ತೆ ಆಗಿವೆ.
ಹೌದು. ಮಲ್ಯ ರಸ್ತೆಯ ಯುಬಿ ಸಿಟಿ ಎದುರಲ್ಲಿರೋ ಸಿಲ್ವರ್ ಓಕ್ ಅಪಾರ್ಟ್‌ಮೆಂಟ್ ನಲ್ಲಿರೋ ಜಮೀರ್ ಮನೆಗೆ ಮೇಲೆ ಎಸಿಬಿ ದಾಳಿ ನಡೆಸಿದೆ.
ಜಮೀರ್ ಬಳಿ ಇರೋ ಪಿಸ್ತೂಲ್ ಗೆ ಪರವಾನಗಿ ಇದೆ. ಆದರೆ, ಇರೋ 24 ಗುಂಡುಗಳಲ್ಲಿ ಒಂದು ಗುಂಡಿನ ಕೇಸ್ ಖಾಲಿ ಇದೆ. ಅದುವೇ ಈಗ ಭಾರೀ ಕುತೂಹಲ ಕೆರಳಿಸಿದೆ.
PublicNext
05/07/2022 07:13 pm