ಸಂಸದ ತೇಜಸ್ವಿ ಸೂರ್ಯರವರ ಬಿಜೆಪಿ ಯುವ ಮೋರ್ಚಾ ತಂಡದ ಸದಸ್ಯೆ ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥೆ ಪಮಿಳ ಗೋಸ್ವಾಮಿ ಕಾರಿನಲ್ಲಿ ಕೊಕೇನ್ ಡ್ರಗ್ಸ್ ಪತ್ತೆ ಯಾಗಿದ್ದು ಸದ್ಯ ಪಶ್ಚಿಮ ಬಂಗಾಳದ ಪೊಲೀಸರು ಪಮಿಳ ಗೋಸ್ವಾಮಿ ಮತ್ತು ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರಬಿರ್ ದೇವ್ ರನ್ನು ಬಂಧಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
PublicNext
19/02/2021 10:18 pm