ಮೈಸೂರು: ಟಿಪ್ಪು ಎಕ್ಸ್ ಪ್ರೆಸ್ ಹೆಸರು ಬದಲಿಸಿದ್ದನ್ನು ವಿರೋಧಿಸುವವರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತ್ಯುತ್ತರ ನೀಡಿದ್ದು, ನಾವು ಉದ್ದೇಶಪೂರ್ವಕವಾಗಿಯೇ ಹೆಸರು ಬದಲಿಸುತ್ತೇವೆ ಎಂದು ಹೇಳಿದ್ಧಾರೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ ಮಾತನಾಡಿ ಮಹಾರಾಜರು ಮೈಸೂರಿಗಾಗಿ ಕೊಟ್ಟ ನೂರು ಕೊಡುಗೆಯನ್ನು ಹೇಳಲು ನಾವ್ ರೆಡಿ.ಆದರೆ ಅವರು ಟಿಪ್ಪು ಮೈಸೂರಿಗೆ ಕೊಟ್ಟ ಮೂರು ಕೊಡುಗೆಯನ್ನು ಹೇಳಲಿ ನೋಡೋಣ ಎಂದು ಉತ್ತರ ಕೋಟ್ಟಿದ್ದಾರೆ.. ಹಾಗೆಯೆ ಟಿಪ್ಪು ಹೆಸರು ಬದಲಿಸಿದ್ದಕ್ಕೆ ನಾಡಿನ ಜನರೂ ಸಹ ಬೆಂಬಲಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿಕೆ ಕೊಟ್ಟಿದ್ದಾರೆ.
PublicNext
12/10/2022 03:11 pm