ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನ.8ರಂದು ನಗರದ ಹಲವೆಡೆ ವಿದ್ಯುತ್ ನಿಲುಗಡೆ

ಮಂಗಳೂರು: ಕಾವೂರು-ಬೈಕಂಪಾಡಿ ವಿದ್ಯುತ್ ಉಪಕೇಂದ್ರದಲ್ಲಿ ತೈಲ ಸೋರಿಕೆ ಸರಿಪಡಿಸಲು ಹಾಗೂ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ನ.8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ನಗರದ ವಿವಿಧೆಡೆ ವಿದ್ಯುತ್ ನಿಲುಗಡೆಯಾಗಲಿದೆ.

ಅಂದು ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾ, ಅಂಗರಗುಂಡಿ, ಕುಡುಂಬೂರು, ಬೈಕಂಪಾಡಿ, ಕುಳಾಯಿ, ತೋಕೂರು, ವಿದ್ಯಾನಗರ, ಕಾನ, ಜನತಾ ಕಾಲೊನಿ, ಕಟ್ಲ, ಚೊಕ್ಕಬೆಟ್ಟು, ಪರಮೇಶ್ವರಿ ನಗರ, ಸುರತ್ಕಲ್, ತಡಂಬೈಲ್, ಸುಭಾಷಿತ ನಗರ, ಮುಕ್ಕ, ಉದಯನಗರ, ಸಸಿಹಿತ್ಲು, ಕಾಟಿಪಳ್ಳ, ಕೃಷ್ಣಾಪುರ, ಕೆಐಒಸಿಎಲ್, ಕಿಸ್ಕೋ, ಎಂಸಿಎಫ್, ಎನ್‌ಎಂಪಿಟಿ, ಯುಪಿಸಿಎಲ್, ಚೆಟ್ಟಿನಾಡು, ಬ್ರೈಟ್ ಪ್ಯಾಕೇಜ್, ರುಚಿಸೋಯ, ಕೋಸ್ಟಲ್ ಚಿಪ್‌ಬೋರ್ಡ್, ಅದಾನಿ, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್, ಅಂಬುಜಾ ಸಿಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nirmala Aralikatti
Kshetra Samachara

Kshetra Samachara

07/11/2020 11:45 am

Cinque Terre

4.68 K

Cinque Terre

0

ಸಂಬಂಧಿತ ಸುದ್ದಿ