ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ರಿತಿಕ್ ಎಸ್ ಸಾಲ್ಯಾನ್ ಗೆ ಚಿನ್ನದ ಪದಕ

ಸುರತ್ಕಲ್: ಶಿವಮೊಗ್ಗದಲ್ಲಿ ನಡೆದ ಮೂರನೆಯ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ 2022 ರಲ್ಲಿ ರಿತಿಕ್ ಎಸ್ ಸಾಲ್ಯಾನ್ ರವರು ಚಿನ್ನದ ಪದಕ, ನಿಶಾಲ್ ರವರು ಬೆಳ್ಳಿಯ ಪದಕ, ಆಕಾಶ್ ಕಂಚಿನ ಪದಕ ಗಳಿಸಿದ್ದಾರೆ.

ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಎಲೈಡ್ ಆರ್ಟ್ಸ್ ವತಿಯಿಂದ ಸುರತ್ಕಲ್‌ನಲ್ಲಿ ನಡೆದ ರಾಜ್ಯಮಟ್ಟದ ಬುಡೋಕೊನ್ ಕರಾಟೆ ಪಂದ್ಯಾಟ 2022ರಲ್ಲಿ ರಿತಿಕ್ ಎಸ್ ಸಾಲ್ಯಾನ್ ಬೆಳ್ಳಿ ಪದಕ, ಆಕಾಶ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

19/09/2022 09:01 am

Cinque Terre

848

Cinque Terre

0

ಸಂಬಂಧಿತ ಸುದ್ದಿ