ಬಜಪೆ: ಗುರುಪುರದ ವರದರಾಜ ವೆಂಕಟರಮಣ ದೇವಸ್ಥಾನದ ರಥೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಭೇಟಿ ದೇವರ ಶ್ರೀ ಗಂಧ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದೇವಸ್ಥಾನದ ಆಡಳಿತ ಮೊಕ್ತೇಸರ ಜಿ ಪಾಂಡುರಂಗ ಕಾಮತ್ , ಜಿ ವಿಷ್ಣು ಕಾಮತ್, ಜಿ ಕೃಷ್ಣಾನಂದ ಪೈ, ಜಿ ವಿನಾಯಕಪ್ರಭು, ಜಿ ರಾಜಾರಾಮ್ ಶೆಣೈ , ಭಾಜಪ ಕಾರ್ಯಕರ್ತರಾದ ರಾಜೇಶ್ ಸುವರ್ಣ, ಶ್ರೀಕರ್ ಶೆಟ್ಟಿ, ಜಿ.ಎಂ .ಉದಯ್ ಭಟ್, ಸುನಿಲ್ ಕುಮಾರ್, ರಾಜೇಶ್ ಶೆಟ್ಟಿ, ರೂಪೇಶ್, ವಿಜಯ್, ಸುಧೀರ್ ಕಾಮತ್, ದೀಕ್ಷಿತ್ ಹಾಜರಿದ್ದರು.
Kshetra Samachara
07/05/2022 10:43 am