ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು ನವದುರ್ಗಾ ಲೇಖನ ಯಜ್ಞ ಕ್ಕೆ ವಿಶ್ವಕರ್ಮ ಸಮಾಜಕ್ಕೆ ಕರೆ

ಬ್ರಹ್ಮಾವರ: ಸಂಪೂರ್ಣ ಶಿಲಾಮಯವಾಗಿ ನಿರ್ಮಣಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಬ್ರಹ್ಮಕಲಶೋತ್ಸವ ಸಮಿತಿ ನವದುರ್ಗಾ ಲೇಖನ ಯಜ್ಞ ಹಾಗೂ ಮಾಧ್ಯಮ ವಿಭಾಗ ಕಾರ್ಯಾಲಯವನ್ನು ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಬ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಅಧ್ಯಕ್ಷ ಹಾಗೂ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಸ್ವತಹ: ನವದುರ್ಗಾ ಲೇಖನ ಯಜ್ಞದ ಲೇಖನವನ್ನು ಆರಂಭಿಸಿ ಸಮಾಜಕ್ಕೆ ಕರೆ ನೀಡಿ ಸಮಾಜದ ಎಲ್ಲಾ ಸಂಘ ಸಂಸ್ಥೆಯವರು ಲೇಖನ ಯಜ್ಞಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ಸ್ಲಗ್: ಕಾಪು ಹೊಸ ಮಾರಿಗುಡಿಯ ನವದುರ್ಗಾ ಲೇಖನ ಯಜ್ಞಕ್ಕೆ ವಿಶ್ವಕರ್ಮ ಸಮಾಜಕ್ಕೆ ಕರೆ

Edited By : PublicNext Desk
Kshetra Samachara

Kshetra Samachara

09/12/2024 03:35 pm

Cinque Terre

904

Cinque Terre

0

ಸಂಬಂಧಿತ ಸುದ್ದಿ