ಸುರತ್ಕಲ್:ಬಾಳ ಗ್ರಾ ಪಂ ವ್ಯಾಪ್ತಿಯ ಬಾಳ ತೊತ್ತಾಡಿ ನಾಗ ಬ್ರಹ್ಮ ದೇವಸ್ಥಾನದ ಸುಮಾರು 10 ಲಕ್ಷ ವೆಚ್ಚದ ರಸ್ತೆ ಕಾಂಕ್ರೀಟ್ ಕರಣಕ್ಕೆ ಶಾಸಕರಾದ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.
ಬಾಳ ಗ್ರಾ ಪಂಅಧ್ಯಕ್ಷೆ ಹುಲಿಗಮ್ಮ,ಉಪಾಧ್ಯಕ್ಷ ಶಂಕರ ಜೋಗಿ,ಸದಸ್ಯರಾದ ಪದ್ಮನಾಭ ಸಾಲ್ಯಾನ್, ಸೌಮ್ಯ ಶೆಟ್ಟಿ, ರಂಜನಿ ,ಪೆರ್ಮುದೆ ಗ್ರಾ ಪಂ ಅಧ್ಯಕ್ಷ ಪ್ರಸಾದ್ ಅಂಚನ್, ಜಿಲ್ಲಾ ಪಂಚಾಯತ್ ಇಂಜಿನಿಯರ್ ಪ್ರಶಾಂತ್ ಅಳ್ವ,ನಾಗ ಬ್ರಹ್ಮ ದೇವಸ್ಥಾನದ ಗೌರವಾಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷ ಚಿತ್ತರಂಜನ್ ಭಂಡಾರಿ, ಚೇಳೈರು ಗ್ರಾಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
26/06/2022 09:18 am