ಕಟೀಲು : ಖ್ಯಾತ ವೈದ್ಯ ದಿ ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ ಪ್ರಶಸ್ತಿ ಪುರಸ್ಕೃತರಾದ ಡಾ. ಭಾಸ್ಕರಾನಂದ ಕುಮಾರ್ ರವರನ್ನು ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪರವಾಗಿ ಸಂಮಾನಿಸಲಾಯಿತು.
ಡಾ. ನಿತ್ಯಾನಂದ ಚೌಟ, ಡಾ. ಶಿವಾನಂದ ಪ್ರಭು. ಡಾ. ಸುಧೀಂದ್ರ ಕಾರ್ನಾಡು, ಡಾ. ಭಾರತೀ ದಿವಾಕರ್. ರೋಲ್ಫಿ ಡಿಸೋಜ, ಜೆಸ್ಸಿ ಸಿಸ್ಟರ್. ತಾರಾನಾಥ ಶೆಟ್ಟಿ. ನಿತೇಶ್ ಶೆಟ್ಟಿ ಎಕ್ಕಾರು ಮತ್ತಿತರರಿದ್ದರು.
Kshetra Samachara
22/06/2022 06:41 pm