ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ನಂತರ ಹೆಚ್ಚಿನ ಅನುದಾನಗಳು ಬರುತ್ತಿದೆ, ಗ್ರಾಮೀಣ ಭಾಗದ ಹೆಚ್ಚಿನ ರಸ್ತೆಗಳು ಅಭಿವೃದ್ದಿ ಕಂಡಿದೆ ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಟೀಲು ಸಮೀಪದ ಕೆರಮ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು ಈ ಸಂದರ್ಭ ಈಶ್ವರ್ ಕಟೀಲು, ಭುವನಾಭಿರಾಮ ಉಡುಪ, ಕೇಶವ ಕರ್ಕೇರ, ಅಭಿಲಾಷ್ ಶೆಟ್ಟಿ ಕಟೀಲು, ದೊಡ್ಡಯ್ಯ ಮೂಲ್ಯ, ಕಿರಣ್ ಕುಮಾರ್ ಶೆಟ್ಟಿ, ಗೀತಾ ಪೂಜಾರ್ತಿ, ಅರುಣ್ ಮಲ್ಲಿಗೆಯಂಗಡಿ, ಜಿತೇಂದ್ರ ಶಿಬರೂರು, ದುರ್ಗಪ್ರಸಾದ್ ಶೆಟ್ಟಿ, ಸದಾನಂದ ಶೆಟ್ಟಿ, ಪ್ರಭಾಕರ ರಾವ್, ಪ್ರಭಾಕರ ಶೆಟ್ಟಿ, ಹರಿದಾಸ್ ಪ್ರಭು, ಚಿಂಕ್ರ ಮೂಲ್ಯ, ಸುಬ್ರಮಣ್ಯ, ದಯಾನಂದ ಶೆಟ್ಟಿ, ಪುರುಶೋತ್ತಮ್, ಲಿಂಗಪ್ಪ ಶೆರಿಗಾರ, ಗೋಪಾಲ ಆಚಾರ್ಯ, ರತ್ನಾಕರ ಆಚಾರ್ಯ, ವರುಣ್ ಶೆರಿಗಾರ್, ಮೆಸ್ಕಾಂ ಚಂದ್ರಹಾಸ್, ರಾಮ, ಚಂದ್ರ, ಸಂದೇಷ್,ಗುತ್ತಿಗೆದಾರ ಜಯಂತ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/06/2022 05:41 pm