ಮುಲ್ಕಿ: ಗ್ರಾಪಂ ಚುನಾವಣೆ ಪ್ರಯುಕ್ತ ಹಳೆಯಂಗಡಿ ಸಮೀಪದ ಚೇಳೈರು ಗ್ರಾಪಂ ವ್ಯಾಪ್ತಿಯ ಚೇಳೈರು ವಾರ್ಡ್ ನಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಬಿಜೆಪಿ ಕಾರ್ಯ ಕರ್ತರ ಸಭೆ ನಡೆಯಿತು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ,ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲು,ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ,ಕಾರ್ಯ ದರ್ಶಿ ಕೇಶವ,ಮೂಡಬಿದ್ರೆ ಚುನಾವಣಾ ಉಸ್ತುವಾರಿ ಜಯಾನಂದ ಮುಲ್ಕಿ, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಪುಷ್ಪರಾಜ್ ಕುಲಾಲ್ ,ಬಿಜೆಪಿ ಮುಖಂಡರಾದ ಸತೀಶ್ ಅಂಚನ್ ಮುಲ್ಕಿ,ಜಯಂತ್ ಸಾಲ್ಯಾನ್ ತೋಕೂರು,ಬೋಜರಾಜ್ ಶೆಟ್ಟಿ ಸೂರಿಂಜೆ,ವೆಂಕಟೇಶ ಶೆಟ್ಟಿ, ದಿವಾಕರ ಸಾಮಾನಿ,ಸುರೇಶ್ ಸಾಲ್ಯಾನ್, ಗಂಗಾಧರ ಪೂಜಾರಿ,ಭುಜಂಗ ಶೆಟ್ಟಿ, ವಿಶ್ವನಾಥ ಅಚಾರ್ಯ,ಹರೀಶ್ ಭಂಡಾರಿ,ದಿನೇಶ್ ದೇವಾಡಿಗ ,ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಜಯಾನಂದ,ಪುಷ್ಪರಾಜ್ ಶೆಟ್ಟಿ, ಯಶೋದಾ,ಪ್ರತಿಮಾ ಶೆಟ್ಟಿ, ಸವಿತಾ ಕುಲಾಲ್,ಬಾಲಕೃಷ್ಣ ಶೆಟ್ಟಿ, ದಿವ್ಯ, ಪ್ರೇಮ ಶೆಟ್ಟಿ, ಸುಕುಮಾರಿ,ರೇಖಾ,ಚಂದ್ರಶೇಖರ ಶೆಟ್ಟಿ, ಪುಷ್ಪ,ವಸಂತಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
17/12/2020 08:38 pm