ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲಿನಲ್ಲಿ ಮಕ್ಕಳಿಗೆ ಖುಷಿ ಕೊಟ್ಟ ಒಂಟೆ ಸವಾರಿ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯು ನಡಯುತ್ತಿದ್ದು, ಜಾತ್ರೆಗೆ ಬರುವ ಮಕ್ಕಳಿಗೆ ಉಚಿತವಾಗಿ ಸವಾರಿ ಮಾಡುವುದಕ್ಕಾಗಿ ಒಂಟೆಯನ್ನು ತರಿಸಲಾಗಿದೆ. ಪಣಂಬೂರು ಬೀಚ್‌ನಿಂದ ತರಿಸಲಾಗಿರುವ ಒಂಟೆಯಲ್ಲಿ ಮಕ್ಕಳು ಕಟೀಲಿನಲ್ಲಿ ಒಂದು ಸುತ್ತು ಬಂದು ಖುಷಿಪಡುತ್ತಿದ್ದಾರೆ. ಇಂದು ಕೂಡ ಈ ಸವಾರಿಗೆ ಅವಕಾಶ ಕಲ್ಪಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

21/04/2022 08:02 am

Cinque Terre

1.35 K

Cinque Terre

0

ಸಂಬಂಧಿತ ಸುದ್ದಿ