ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಳಲಿ:ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ಇವರಿಂದ ಚಿಕಿತ್ಸೆಗೆ ನೆರವು

ಪೊಳಲಿ : ಪುರಲ್ದಪ್ಪೆನ ಮೋಕದ ಬೊಳ್ಳಿಲು ಇವರ ಸಮಾಜ ಸೇವೆಯಲ್ಲಿ ಕರಿಯಂಗಳದ ತೀರಾ ಬಡತನದಲ್ಲಿದ್ದ ಎರಡು ಕುಟುಂಬಗಳ ಸದಸ್ಯರು ತೀರಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಚಿಕಿತ್ಸೆಗೆ ಸಂತೋಷ್ ಶೆಟ್ಟಿ ಹಾಗೂ ಸುನೀಲ್ ಪೊಳಲಿ ಇವರ ನೇತೃತ್ವದಲ್ಲಿ ಸುಮಾರು 50 ಸಾವಿರ ರೂಪಾಯಿಯ ಚೆಕ್ ನೀಡಿದರು.

ಈ ಸಂದರ್ಭ ಕೊಡ್ಮಾಣ್ ಕಾಂತಪ್ಪ ಶೆಟ್ಟಿ , ವೆಂಕಟೇಶ್ ನಾವಡ ಪೊಳಲಿ, ಭುವನೇಶ್ ಪಚಿನಡ್ಕ, ಸುಕೇಶ್ ಚೌಟ ಬಡಕಬೈಲು, ಕೆ.ಜನಾರ್ಧನ ಶೆಟ್ಟಿ ಪುಂಚಮೆ , ರೋಶನ್ ಪುಂಚಮೆ, ಯಶವಂತ ಪೂಜಾರಿ ಪೊಳ ಲಿ, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ಕಿಶೋರ್ ಪಲ್ಲಿಪಾಡಿ ಮತ್ತಿತರರು ಇದ್ದರು.

Edited By : PublicNext Desk
Kshetra Samachara

Kshetra Samachara

06/04/2022 05:42 pm

Cinque Terre

1.66 K

Cinque Terre

0

ಸಂಬಂಧಿತ ಸುದ್ದಿ