ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಚ್ಚನಾಡಿಯಲ್ಲಿ ಬಯೋ ಸಿ ಎನ್ ಜಿ ಘಟಕ ಸ್ಥಾಪನೆ: ಶಾಸಕ ಡಾ.ಭರತ್ ಶೆಟ್ಟಿ ವಿಶೇಷ ಸಭೆ

ಮುಲ್ಕಿ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಸ್ಥಳ ಪಚ್ಚನಾಡಿಯಲ್ಲಿ ಮುಂದಿನ ದಿನಗಳಲ್ಲಿ ಬಯೋ ಸಿಎನ್ ಜಿ ಘಟಕ ಸ್ಥಾಪಿಸುವ ಬಗ್ಗೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ತ್ಯಾಜ್ಯ ವಿಲೇವಾರಿ ತಜ್ಞರೊಂದಿಗೆ

ವೀಡಿಯೊ ಕಾನ್ಫರೆನ್ಸ್ ಮೂಲಕ ವಿಶೇಷ ಸಭೆ ನಡೆಸಿದರು.

ಮಾತನಾಡಿದ ಅವರು, ಪಚ್ಚನಾಡಿ ತ್ಯಾಜ್ಯ ಘಟಕ ಅವೈಜ್ಞಾನಿಕವಾಗಿದ್ದು, ಇನ್ನು ಮುಂದೆ ಪಚ್ಚನಾಡಿಯಲ್ಲಿ ಬಯೋ ಸಿಎನ್ಜಿ ಘಟಕ ಸ್ಥಾಪಿಸಬೇಕಾಗಿದೆ. ಲ್ಯಾಂಡ್ ಫಿಲ್ಲಿಂಗ್ ಮೂಲಕ ತ್ಯಾಜ್ಯ ಹಾಕುವ ಅವೈಜ್ಞಾನಿಕ ಕ್ರಮ ನಿಲ್ಲಿಸಬೇಕು. ಇಂತಹ ಒಂದು ವಿಶೇಷ ಯೋಜನೆಗೆ ಅಧಿಕಾರಿಗಳು ಸೂಕ್ತ ಯೋಜನೆ ರೂಪಿಸಬೇಕು ಎಂದರು.

Edited By :
Kshetra Samachara

Kshetra Samachara

06/10/2020 06:59 pm

Cinque Terre

5.09 K

Cinque Terre

0

ಸಂಬಂಧಿತ ಸುದ್ದಿ