ಕಟೀಲು : ದುರ್ಗಾ ನಗರ ಫ್ರೆಂಡ್ಸ್ ಕ್ರಿಕೆಟರ್ ವತಿಯಿಂದ ಕೊಂಡೇಲ ಬಾಕಿಮಾರು ಗುತ್ತು ನಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು, ಕಿರಣ್ ಶೆಟ್ಟಿ ಕೊಡೆತ್ತೂರು , ಲೋಕಯ್ಯ ಸಾಲಿಯಾನ್ ಕೊಂಡೇಲ, ನಾಗೇಶ್ ಪೂಜಾರಿ ಕೊಂಡೇಲ, ಜಯರಾಮ್ ಶೆಟ್ಟಿ ಕೊಂಡೇಲ ಗುತ್ತು, ಜಯಶ್ರೀ ಶೆಟ್ಟಿ ಕೊಂಡೇಲ ಗುತ್ತು, ಬೇಬಿ ಪೂಜಾರಿ, ಶಿಕ್ಷಕಿ ಎಲ್ಸಿ ಸಿಕ್ವೇರ. ಉದಯ್ , ಸುಧೀರ್ ಸುವರ್ಣ ಉಪಸ್ಥಿತರಿದ್ದರು.
Kshetra Samachara
05/06/2022 07:53 pm