ಮುಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾ ಸಮಾಧಿಯಾದ ದಿನಾಚರಣೆ ಪ್ರಯುಕ್ತ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ಗುರುಗಳ ಪಾದುಕೆಗೆ ಪುಷ್ಪಾರ್ಚನೆ ನಡೆಯಿತು.
ಶ್ರೀ ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಶಾಂತಿಯವರಿಂದ ವಿಶೇಷ ಪ್ರಾರ್ಥನೆ, ಶ್ರೀ ಗುರುಗಳ ಅಷ್ಟೋತ್ತರ ನಾಮಾವಳಿ ಪಾರಾಯಣ, ಪೂಜೆ ನಡೆಯಿತು, ಭಜಕ ವೃಂದದಿಂದ ಶ್ರೀ ಗುರುಗಳ ಪಾದುಕೆಗೆ ಪುಷ್ಪಾರ್ಚನೆ ಜರುಗಿತು.
Kshetra Samachara
21/09/2022 10:41 am