ಮುಲ್ಕಿ: ಕಿನ್ನಿಗೋಳಿ ತಾಳಿಪಾಡಿ ನೇಕಾರರ ಸಹಕಾರ ಸಂಘದ ಪದ್ಮನೂರಿನ ಶಾರದಾ ಶೆಟ್ಟಿಗಾರ್ ಅವರು ಕೈಮಗ್ಗದಿಂದ ನೇಯ್ದ ಸಹಜ ಬಣ್ಣದ ಸೀರೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ದೀಪಾವಳಿಯ ವಿಶೇಷ ದಿನವಾದ ಇಂದು ಅಲಂಕಾರಕ್ಕೆ ಬಳಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Kshetra Samachara
14/11/2020 11:26 am