ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಎರಡು ಅಂಗಡಿಗಳಿಗೆ ಡಿಕ್ಕಿ ಹೊಡೆದು ಲಾರಿ ಪರಾರಿ

ಬಂಟ್ವಾಳ: ವಿಟ್ಲ-ಕಾಸರಗೋಡು ರಸ್ತೆಯಲ್ಲಿರುವ ಎರಡು ಅಂಗಡಿಗಳಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ವಿಟ್ಲ- ಕಾಸರಗೋಡು ರಸ್ತೆಯಲ್ಲಿರುವ ಬೆನಕ ಬೇಕರಿ ಹಾಗೂ ಅದರ ಪಕ್ಕದಲ್ಲಿರುವ ಹೇರ್ ಕಟ್ಟಿಂಗ್ ಸೆಲೂನ್ ಗೆ ಮಧ್ಯ ರಾತ್ರಿ 3.30 ರ ವೇಳೆಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಬೆಳಗ್ಗೆ ಈ ಕುರಿತು ಮಾಹಿತಿ ಅಂಗಡಿಯವರಿಗೆ ಲಭ್ಯವಾಯಿತು. ಘಟನೆಯಲ್ಲಿ ಎರಡು ಅಂಗಡಿಗಳಿಗೆ ಹಾನಿಯಾಗಿವೆ.

Edited By : Vijay Kumar
Kshetra Samachara

Kshetra Samachara

19/12/2020 09:22 pm

Cinque Terre

14.06 K

Cinque Terre

0

ಸಂಬಂಧಿತ ಸುದ್ದಿ