ಮುಲ್ಕಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಜೋಡು ಬೈಲು ಬಳಿ ಮಂಗಳವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಕಂಬ ತುಂಡಾಗಿದೆ.
ಕಾರು ಸ್ಥಳದಿಂದ ಪರಾರಿಯಾಗಿದೆ. ಅಪಘಾ ತದಿಂದ ಪರಿಸರದ ಸುಮಾರು 40 ಮನೆಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸ್ಥಳಕ್ಕೆ ಕಿನ್ನಿಗೋಳಿ ಮೆಸ್ಕಾಂ ಶಾಖಾಧಿಕಾರಿ ಭೇಟಿ ನೀಡಿದ್ದು, ಬಳಿಕ ದುರಸ್ತಿ ಮಾಡಿಸಿದ್ದಾರೆ.
Kshetra Samachara
11/11/2020 07:57 pm