ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ನಾಗೇಶ್ ನನ್ನ ಬಂಧಿಸಿದ ಪೊಲೀಸರಿಗೆ 3 ಲಕ್ಷ ರಿವಾರ್ಡ್ ಹಾಗೂ 2 ಲಕ್ಷ ನಗದು ಹಣ ಘೋಷಿಸಲಾಗಿದೆ.
ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಬರೋಬ್ಬರಿ 16 ದಿನ ತಲೆಮರೆಸಿಕೊಂಡಿದ್ದ ನಾಗೇಶ್‌ನನ್ನ ಪೊಲೀಸರು ಬಂಧಿಸಿದ್ದಾರೆ.
ಈ ಟೀಮ್ ನಲ್ಲಿದ್ದ ಕಾನ್ಸ್ಟೇಬಲ್ ರವಿ ಕುಮಾರ್ ಗೂ ಪ್ರಶಂಸೆ ಪತ್ರವನ್ನೂ ಪಡೆದುಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದಷ್ಟೆ ರವಿ ಕುಮಾರ್ ಪೊಲೀಸ್ ಇಲಾಖೆ ಸೇರಿದ್ದಾರೆ.
PublicNext
15/05/2022 07:31 am