ಬೆಂಗಳೂರು: ಕರ್ನಾಟಕದ ಹೈಕೋರ್ಟ್ ತಹಶೀಲ್ದಾರ ಪರವಾಗಿ ಒಂದು ವಿಶೇಷ ಮಹತ್ವದ ಆದೇಶ ಹೊರಡಿಸಿದೆ. ಇದು ವಿಶೇಷವಾಗಿಯೇ ಇದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಭೂಮಿಗೆ ಸಂಬಂಧಿಸಿದ ಆದೇಶ ಇದಾಗಿದೆ. ಹೌದು. ಜಾಗದ ಸರ್ವೆ ನಂಬರ್,ಜಾಗ ಒಡತನದ ವ್ಯಾಜ್ಯಗಳು ಏರ್ಪಟ್ಟಲ್ಲಿ ಭೂಮಿಯನ್ನು ಸರ್ವೆ ಮಾಡುವ ಮತ್ತು ಗಡಿಯನ್ನ ನಿಗದಿ ಪಡಿಸುವ ಅಧಿಕಾರ ತಹಶೀಲ್ದಾರ್‌ಗೆ ಇದೆ ಅನ್ನೋದನ್ನೆ ಈಗ ಹೈಕೋರ್ಟ್ ಹೇಳಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಏಕಸದಸ್ಯರ ಪೀಠ ತಹಶೀಲ್ದಾರರಿಗೆ ಅಧಿಕಾರವೇ ಇಲ್ಲ ಅಂತಲೇ ಹೇಳಿತ್ತು. ಆ ಆದೇಶವನ್ನ ಈಗ ಹೈಕೋರ್ಟ್ ರದ್ದುಗೊಳಿಸಿದೆ.
PublicNext
18/03/2022 04:27 pm