ಬೆಂಗಳೂರು:ಮುತ್ತಪ್ಪ ರೈ ಆಸ್ತಿಯನ್ನ ಮಾರಾಟ ಮಾಡದಂತೆ ಹೈಕೋರ್ಟ್ ಈಗ ತಡೆಯಾಜ್ಞನೆ ನೀಡಿದೆ.
ಹೌದು ಮುತ್ತಪ್ಪ ರೈ ಮಕ್ಕಳಾದ ರಾಕಿ ರೈ ಮತ್ತು ರಿಕ್ಕಿ ರೈ ಸೇರಿದಂತೆ 20 ಜನರನ್ನ ಪ್ರತಿವಾದಿಗಳನ್ನಾಗಿ ಮಾಡಿ ಹೈಕೋರ್ಟ್ ತಡೆಯಾಜ್ಞನೆ ನೀಡಿದೆ.
ಮುತ್ತಪ್ಪ ರೈ ಎಡನೇ ಪತ್ನಿ ಅನುರಾಧಾ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೊಡಬೇಕು ಅಂತಲೇ ಕೇಸು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ತಡೆಯಾಜ್ಞೆಯನ್ನ ತೆರವುಗೊಳಿಸಿತ್ತು. ಆದರೆ ಅನುರಾಧಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ರೈ ಆಸ್ತಿ ಮಾರಾಟ ಮಾಡದಂತೆ ತಡೆಯಾಜ್ಞನೆ ನೀಡಿದೆ.
PublicNext
18/12/2021 07:54 am