ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡುಕನ ಕುಣಿತಕ್ಕೆ ತತ್ತರಿಸಿದ ಪೊಲೀಸ್

ಹಾಸನ: ಅರಸಿಕೇರಿಯಲ್ಲೊಬ್ಬ ಕುಡುಕ ಇನ್ನಿಲ್ಲದಂತೆ ಪೊಲೀಸ್ ನನ್ನ ಪೀಡಿಸಿದ್ದಾನೆ. ಬೈಕ್ ಏರಿ ಹೊರಟ ಪೊಲೀಸನ ಜೀವ ಹಿಂಡಿದ್ದಾನೆ.ಇದನ್ನ ಕಂಡ ಅದ್ಯಾರೋ ವೀಡಿಯೋ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೂ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿಗಳೇ ಗೃಹ ಸಚಿವರೇ ಏನ್ ಇದು ಅಂತ ಪ್ರಶ್ನೆ ಮಾಡಿದ್ದಾರೆ.

ಅದ್ಯಾರಪ್ಪ ಈ ಕುಡುಕ ಅಂತ ನಿಮ್ಗೆ ಸಡನ್ ಆಗಿ ಅನಿಸೋದಿಲ್ಲ. ಸಖತ್ ಡಾನ್ಸ್ ಮಾಡೋ ಈ ಕುಡುಕ ಮಹಾಶಯ, ಪೊಲೀಸ್ ಮುಂದೆ ಮನಸೋ ಇಚ್ಚೆ ಡ್ಯಾನ್ಸ್ ಮಾಡಿದ್ದಾನೆ. ಇದರಿಂದ ನೋಡೋರಿಗೆ ಅಲ್ಲಿರೋರಿಗೆ ಮನರಂಜನೆ ಸಿಕ್ಕಿರಬಹುದು.ಆದರೆ ಒಬ್ಬ ಪೊಲೀಸ್ ಗೇನೆ ಹೀಗೆ ಆದರೆ ಹೇಗೆ ? ಈ ಪ್ರಶ್ನೆಯನ್ನ ನೆಟ್ಟಿಗರೇ ಈಗ ಮುಂಖ್ಯಮಂತ್ರಿಗಳನ್ನ ಕೇಳುತ್ತಿದ್ದಾರೆ. ಪೊಲೀಸ್ ಗೆ ಹೀಗಾದ್ರೆ, ಜನ ಸಾಮಾನ್ಯರ ಗತಿ ಏನು ಅಂತಲೂ ಪ್ರಶ್ನಿಸಿದ್ದಾರೆ.

Edited By :
PublicNext

PublicNext

22/10/2021 10:51 pm

Cinque Terre

47.26 K

Cinque Terre

1

ಸಂಬಂಧಿತ ಸುದ್ದಿ