ಬೆಂಗಳೂರು: ಹಿಜಾಬ್ ವಿವಾದ ಇಡೀ ರಾಜ್ಯವನ್ನೆ ತಲಣ್ಣಗೊಳಿಸಿದೆ. ಇದರಿಂದ ಶಾಲಾ-ಕಾಲೇಜ್‌ಗಳಲ್ಲೂ ಶಾಂತಿ ಕದಡಿತ್ತು. ಇದೇ ಹಿಜಾಬ್ ವಿವಾದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ಮಹತ್ವದ ತೀರ್ಪು ನೀಡೋ ನಿರೀಕ್ಷೆ ಇದೆ.
ಈ ತೀರ್ಪಿನ ಮೇಲೇನೆ ರಾಜ್ಯ ಸರ್ಕಾರ ಕಾಲೇಜ್ ಓಪನ್ ಮಾಡಬೇಕೋ ಬೇಡ್ವೋ ಅನ್ನೋದನ್ನ ನಿರ್ಧರಿಸಲಿದೆ.ಈ ವಿಚಾರವಾಗಿಯೇ ಇಂದು ಸಭೆ ಕೂಡ ನಡೆಯಲಿದೆ.
PublicNext
14/02/2022 07:39 am