ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ನಿಯಮ ಉಲ್ಲಂಘಿಸಿ 93 ಕೋಟಿ ದಂಡ ತೆತ್ತ ಗುಜರಾತ್ ಜನ

ಗಾಂಧಿನಗರ: ಮಾರ್ಚ್‌ನಲ್ಲಿ ದೇಶಾದ್ಯಂತ ಕೋವಿಡ್-19 ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಈವರೆಗೂ ಕೊರೊನಾ ನಿಯಮ ಉಲ್ಲಂಘಿಸಿ ಗುಜರಾತ್‌ನ ಜನರು 93.56 ಕೋಟಿ ದಂಡ ತೆತ್ತಿದ್ದಾರೆ.

ಗುಜರಾತ್ ಪೊಲೀಸರು ಮಾಸ್ಕ್ ಧರಿಸದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ ಜನರಿಂದ ಡಿಸೆಂಬರ್ 5ರವರೆಗೆ 93.56 ಕೋಟಿ ದಂಡವನ್ನು ಸಂಗ್ರಹಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ 60,400 ಪ್ರಕರಣಗಳನ್ನು ದಾಖಲಿಸಲಾಗಿದೆ.

Edited By : Vijay Kumar
PublicNext

PublicNext

07/12/2020 12:38 pm

Cinque Terre

32.02 K

Cinque Terre

1

ಸಂಬಂಧಿತ ಸುದ್ದಿ