ಕೋಲಾರ: ಇಂದು ಕೋಲಾರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದರು. ಈ ವೇಳೆ ಕೋಲಾರ ತಾಲ್ಲೂಕು ಮುದುವತ್ತಿ ಗ್ರಾಮದ ಕೆರೆ ವೀಕ್ಷಣೆ ಸಂದರ್ಭ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ಸರಿಯಾಗಿ ಕೆರೆ ಕ್ಲೀನ್ ಮಾಡಿಲ್ಲ, ಕೆರೆ ನೀರು ನಿಲ್ಲೋದಕ್ಕೆ ವ್ಯವಸ್ಥೆ ಇಲ್ಲ ಅಂತಾ ಹೇಳಿ ತರಾಟೆಗೆತ್ತಿಕೊಂಡರು.
ಕೆರೆಯಲ್ಲಿ ನೀರು ಖಾಲಿಯಾದ ಮೇಲೆ ಕ್ಲೀನ್ ಮಾಡುತ್ತೇವೆ ಎಂದ ಅಧಿಕಾರಿಗೆ "ಯಾವ ಭಾಷೆಯಲ್ಲಿ ಮಾತನಾಡುತ್ತೀರಿ" ಎಂದು ತಮಿಳು ಭಾಷೆಯಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್ ಬುದ್ಧಿ ಹೇಳಿದರು.
PublicNext
30/09/2022 03:16 pm